Home ಪ್ರಚಲಿತ ಸುದ್ದಿ ಸುಳ್ಯದಲ್ಲಿ ನಿಜಮಹಾತ್ಮ ಬಾಬಾಸಾಹೇಬ ನಾಟಕ ಪ್ರದರ್ಶನ

ಸುಳ್ಯದಲ್ಲಿ ನಿಜಮಹಾತ್ಮ ಬಾಬಾಸಾಹೇಬ ನಾಟಕ ಪ್ರದರ್ಶನ

0

ರಾಷ್ಟ್ರ ಚಿಂತನ ವೇದಿಕೆ ಸುಳ್ಯ, ಸುಳ್ಯ ತಾಲೂಕು ಅಟೋ ರಿಕ್ಷಾ ಚಾಲಕರ ಸಂಘ ಭಾರತೀಯ ಮಜ್ದೂರು ಸಂಘ ಸಂಯೋಜಿತ, ರಂಗಭೂಮಿ ಟ್ರಸ್ಟ್ ಕೊಡಗು ಪ್ರಸ್ತುತ ಪಡಿಸಿದ ನಾಟ ನಿಜಮಹಾತ್ಮ ಬಾಬಾಸಾಹೇಬ ಡಿ.16ರಂದು ಸಂಜೆ ಸುಳ್ಯದ ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ನಡೆಯಿತು.

ಮೈಸೂರು ರಂಗಾಯಣದ ನಿಕಟಪೂರ್ವ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪರು ಈ ನಾಟಕ ನಿರ್ದೇಶಿಸಿದ್ದಾರೆ.

NO COMMENTS

error: Content is protected !!
Breaking