ಪಾರ್ವತಿ ಚಾಳೆಪ್ಪಾಡಿ ನಿಧನ

0

ಕೊಲ್ಲಮೊಗ್ರು ಗ್ರಾಮದ ಚಾಳೆಪ್ಪಾಡಿ ನಿವಾಸಿ ದಿl ಕೃಷ್ಣ ಚೆಟ್ಟಿ ಅವರ ಪತ್ನಿ ಪಾರ್ವತಿ ಚಾಳೆಪ್ಪಾಡಿ ಜ.6 ರಂದು ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಅಲ್ಪಾವದಿಯ ಅಸೌಖ್ಯತೆಯಿಂದ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಸುಕುಮಾರ್, ಪುತ್ರಿ ಶ್ರೀಮತಿ ಸುಮತಿ ಮೋಹನ್, ಸೊಸೆ, ಮೊಮ್ಮಕ್ಕಳು, ಮರಿ ಮಗಳು ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.