ಪಂಚಾಯತ್ ಅಧ್ಯಕ್ಷರು, ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ














ಅರಂತೋಡು ಗ್ರಾಮದ ಅಡ್ತಲೆ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಕೃಷಿ ತೋಟಗಳಿಗೆ ದಾಳಿ ಮಾಡಿ ಅಪಾರ ಹಾನಿ ಮಾಡುತ್ತಿದ್ದು. ನಿನ್ನೆ ರಾತ್ರಿ ಕಿರ್ಲಾಯ ಶಾಲಾ ಆವರಣ ನುಗ್ಗಿ ಆವರಣ ಗೋಡೆ ಹಾನಿ ಮಾಡಿದಲ್ಲದೆ ಸುಮಾರು ತೆಂಗಿನ ಮರ ಗಳಿಗೆ ಹಾನಿ ಮಾಡಿದೆ. ಸುದ್ದಿ ತಿಳಿದ ತಕ್ಷಣ ಆರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷರು, ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದರು







