














ಎಣ್ಮೂರು ಶ್ರೀ ನಾಗ ಬ್ರಹ್ಮ ಕೋಟಿ ಚೆನ್ನಯ್ಯ ಆದಿ ಬೈದರುಗಳ ನೇಮೋತ್ಸವ ನಡೆಯಲಿದ್ದು ಇದರ ಅಂಗವಾಗಿ ಮಾರ್ಚ್ 25 ರಂದು ಗೊನೆ ಮುಹೂರ್ತವು ಅನುವಂಶಿಕ ಆಡಳ್ತೆದಾರರಾದ ಕಟ್ಟ ಬೀಡು ರಾಮಕೃಷ್ಣ ಶೆಟ್ಟಿಯವರ ಉಪಸ್ಥಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಎನ್ ಜಿ ಲೋಕನಾಥ ರೈ, ಪಂಜಿಮೊಗರು ರಘುನಾಥ ರೈ, ಅಲೆಂಗಾರ ರಘು ನಾಥ ರೈ, ರಾಧಾಕೃಷ್ಣ ರೈ ಕಟ್ಟಬೀಡು, ನಾಗೇಶ್ ಅಳ್ವ ಅನಿಲ್ ಅಳ್ವ ಸುಜಿತ್ ರೈ ಪಟ್ಟೆ ಜಗನಾಥ ರೈ ಕುಲಾಯಿತೋಡಿ, ಪ್ರಮೋದ್ ಕುಮಾರ್ ರೈ ಕಟ್ಟ ಹೊಸಜಾಲು, ಭಾಸ್ಕರ ರೈ ಕಟ್ಟಬೀಡು , ಸ್ಥಳೀಯ ಮತ್ತು ಪರ ಊರಿನವರು ಇದ್ದರು. ಗೊನೆ ಮೂಹೂರ್ತ ಮುಗಿದ ಬಳಿದ ಸಾರ್ವಜನಿಕರು ಪ್ರಸಾದ ಸ್ವೀಕರಿಸಿದರು.








