ಸುಳ್ಯದ ಹಳೆಗೇಟ್ ನಲ್ಲಿ ಜನೌಷಧಿ ಕೇಂದ್ರ ಉದ್ಘಾಟನೆ

0

ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಹಳೆಗೇಟ್ ನ ಜಯನಗರ ಕ್ರಾಸ್ ಬಳಿ ಏ. 11 ರಂದು ಶುಭಾರಂಭಗೊಂಡಿತು.

ಇಲ್ಲಿ ಅತಿ ಕಡಿಮೆ ಬೆಳೆಗೆ ಜೌಷಧಿಗಳು ಲಭ್ಯವಿದ್ದು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ.