ಪೆರಾಜೆ ಕಲ್ಚರ್ಪೆಯಲ್ಲಿ ರಾತ್ರಿ ಬಾವಿಗೆ ಬಿದ್ದ ಕಾಡಾನೆ April 13, 2026 0 FacebookTwitterWhatsApp ಪೆರಾಜೆ ಕಲ್ಚರ್ಪೆ ಬಳಿ ನಿನ್ನೆ ರಾತ್ರಿ ಕಾಡಾನೆಯೊಂದು ಬಾವಿಗೆ ಬಿದ್ದ ಘಟನೆ ವರದಿದೆಯಾಗಿದೆ. ಇಂದು ಅದನ್ನು ಹೊರ ತೆಗೆಯುವ ಕಾರ್ಯಾಚರಣೆ ನಡೆಯಬೇಕಷ್ಟೆ ಎಂದು ತಿಳಿದು ಬಂದಿದೆ.