ಟಿ.ಎ. ಝುಬೈರ್ ತೆಕ್ಕಿಲ್ ಅಜ್ಮೀರ್ ನಲ್ಲಿ ನಿಧನ

0

ಸುಳ್ಯ ಸಂಪಾಜೆ ಗ್ರಾಮದ ಗೂನಡ್ಕ ನಿವಾಸಿ ಟಿ ಎ ಝುಬೈರ್ ತೆಕ್ಕಿಲ್ ರವರುಅಜ್ಮೀರ್ ನಲ್ಲಿ ಮೃತಪಟ್ಟಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಲಕುಟುಂಬ ಸಮೇತರಾಗಿ ರಾಜಸ್ಥಾನದ ಅಜ್ಮೀರ್ ನಲ್ಲಿ ನೆಲೆಸಿದ್ದರು ಅಲ್ಲಿ ಅವರು ಸಣ್ಣ ವ್ಯಾಪಾರ ನಡೆಸುತ್ತಿದ್ದರೆನ್ನಲಾಗಿದೆ.
ಜೂ.5 ರಂದು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಅವರಿಗೆ 58 ವರ್ಷ ವಯಸ್ಸಾಗಿತ್ತು.
ಮೃತರ ಪತ್ನಿ ಉಮೈಮಾ,ಪುತ್ರ ನಾಪೀದ್,ಪುತ್ರಿ ನಜಾ ಫಾತಿಮಾ ರನ್ನು ಅಗಲಿದ್ದಾರೆ.
ಅಂತ್ಯಸಂಸ್ಕಾರ ಅದಿತ್ಯವಾರ ಪೇರಡ್ಕ ಮಸೀದಿಯಲ್ಲಿ ನಡೆಯಲಿದೆ.