ಪೆರುವಾಜೆ : ಕಾರು -ಓಮ್ನಿ ಡಿಕ್ಕಿ – ಎರಡು ಕಾರುಗಳು ಜಖಂ

0

ಪೆರುವಾಜೆಯ ಸಮೀಪ ನೆಕ್ಸಾ ಕಾರು ಹಾಗೂ ಓಮ್ನಿ ಡಿಕ್ಕಿಯಾದ ಘಟನೆ ಜೂ. 05 ರಂದು ನಡೆದಿದೆ.
ಡಿಕ್ಕಿ ಹೊಡೆದುಕೊಂಡ ರಭಸಕ್ಕೆ ಎರಡೂ ಕಾರುಗಳು ಜಖಂಗೊಂಡಿರುವುದಾಗಿ ತಿಳಿದು ಬಂದಿದೆ.