ಶ್ರೀಮತಿ ವಸುಧಾ ಶ್ರೀನಿವಾಸ್ ಭಟ್ ನಿಧನ

0

ಜಾಲ್ಸೂರಿನ ಕಜೆಗದ್ದೆ ನಿವಾಸಿ, ಶ್ರೀನಿವಾಸ ಕಾಂಪ್ಲೆಕ್ಸ್ ಮಾಲಕ ಶ್ರೀನಿವಾಸ್ ಭಟ್ ದರ್ಖಾಸ್ತುರವರ ಧರ್ಮಪತ್ನಿ ಶ್ರೀಮತಿ ವಸುಧಾರರವರು ಜೂ. 5 ರಂದು ಸ್ವಗೃಹದಲ್ಲಿ ನಿಧನರಾದರು.

ಅವರಿಗೆ 67 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರ ವರುಣ್ ಭಟ್, ಸೊಸೆ, ಮೊಮ್ಮಕ್ಕಳು, ಬಂಧುಮಿತ್ರರನ್ನು ಅಗಲಿದ್ದಾರೆ.