ಜಾಲ್ಸೂರು ಸ. ಉ. ಹಿ.ಪ್ರಾ.ಶಾಲಾ ಮಂತ್ರಿಮಂಡಲ ರಚನೆ

0

ಜಾಲ್ಸೂರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ 2026- 27ನೇ ಸಾಲಿನ ಮಂತ್ರಿಮಂಡಲವನ್ನು ಜೂ.3 ರಂದು ರಚಿಸಲಾಯಿತು.


ಮುಖ್ಯಮಂತ್ರಿಯಾಗಿ ಆಕಾಶ್ ಎ.ಆರ್.( 8ನೇ ತರಗತಿ), ಉಪಮುಖ್ಯಮಂತ್ರಿಯಾಗಿ ವಿನೀಶ್ ಕುಮಾರ್ ಎಸ್.ಎ., ಆಯ್ಕೆಯಾದರು.

ಗೃಹ ಮಂತ್ರಿಯಾಗಿ ಜಸ್ವಿನ್ ಎ.ಜಿ. ಮತ್ತು ಯಶ್ವಿತ್ ಎ.ಆರ್, ಆರೋಗ್ಯಮಂತ್ರಿಯಾಗಿ ಫಾತಿಮತ್ ಉಫೈಲ, ಫಾತಿಮತ್ ಹಾದಿಯ, ನೀರಾವರಿ ಮಂತ್ರಿಯಾಗಿ ಗಗನ್ ಮತ್ತು ಪ್ರೀತಂ, ಶಿಸ್ತುಮಂತ್ರಿಯಾಗಿ ನಿಶ್ಮಿತಾ, ವೇದಿಕಾ, ಸ್ವಚ್ಛತಾ ಮಂತ್ರಿಯಾಗಿ ಆಶಿತಾ, ಚೈತ್ರ, ರಕ್ಷಣಾ ಮಂತ್ರಿಯಾಗಿ ತೃಪ್ತಿ ಯಂ. ಬಿ., ತನ್ವಿಶ್ ಎಸ್. ಪಿ., ಕೃಷಿಮಂತ್ರಿಯಾಗಿ ಪ್ರಣಮ್ಯ ಎ., ಮಮಿತ ಎ., ನವನೀತ್ ವಿದ್ಯಾಮಂತ್ರಿಯಾಗಿ ಫಾತಿಮತ್ ನಜ ,ನಯನ, ಆಹಾರ ಮಂತ್ರಿಯಾಗಿ ಮುಹಮ್ಮದ್ ಹಾಶಿಂ, ಮನ್ವಿತ್ ಎ.ಎಸ್. ಸಲ್ಹ ಫಾತಿಮ, ವಿರೋಧ ಪಕ್ಷದ ನಾಯಕರಾಗಿ ಆಶ್ಲೇಷ್ ಹಾಗೂ ಸನುಶ್ ಎ. ಆಯ್ಕೆಯಾದರು. ಮುಖ್ಯೋಪಾಧ್ಯಾಯರು ಮತ್ತು ಶಾಲಾ ಶಿಕ್ಷಕ ವೃಂದ ಮಂತ್ರಿಮಂಡಲದ ಜವಾಬ್ದಾರಿಗಳ ಬಗ್ಗೆ ಮಾರ್ಗದರ್ಶನ ನೀಡಿದರು.