ಪುರುಷೋತ್ತಮ ಮುಂಡೋಡಿ (ಅಬ್ಬಿಕಟ್ಟೆ) ನಿಧನ

0

ದೇವಚಳ್ಳ ಗ್ರಾಮದ ಪುರುಷೋತ್ತಮ ಮುಂಡೋಡಿ (ಅಬ್ಬಿಕಟ್ಟೆ) ಇಂದು ಬೆಳಗ್ಗೆ ಸ್ವ ಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಶ್ರೀಮತಿ ಶೀಲಾ, ಮಕ್ಕಳಾದ ನಿಶಾಂತ್, ಕೀರ್ತನ್, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.