ಜಯರಾಮ ಕೀಲಾರುರವರ ಶ್ರದ್ದಾಂಜಲಿ ಸಭೆ June 17, 2026 0 FacebookTwitterWhatsApp ಇತ್ತೀಚೆಗೆ ನಿಧನರಾದ ಜಯರಾಮ ಕೀಲಾರುರವರ ಶ್ರದ್ದಾಂಜಲಿ ಸಭೆಯು ಇಂದು ಅವರ ಮನೆಯಲ್ಲಿ ನಡೆಯಿತು. ಕುಂಞಿರಾಮ ಜೇಡ್ಲರವರು ಮೃತರ ಬಗ್ಗೆ ನುಡಿನಮನಗೈದರು.ಈ ಸಂದರ್ಭದಲ್ಲಿ ಯಾದವ ಸಭಾ ಸಂಪಾಜೆ ವಲಯದ ಅಧ್ಯಕ್ಷರು, ಪದಾಧಿಕಾರಿಗಳು, ಮನೆಯವರು, ಕುಟುಂಬಸ್ಥರು ಉಪಸ್ಥಿತರಿದ್ದರು.