ಈಶ್ವರಿ ಎಂ. ಬಳ್ಳಕ್ಕ ನಿಧನ

0

ಗುತ್ತಿಗಾರು ಗ್ರಾಮದ ಬಳ್ಳಕ್ಕ ದಿ. ಶಂಭಟ್ಟ ಮಂಜುಳಗಿರಿಯವರ ಪತ್ನಿ ಶ್ರೀಮತಿ ಈಶ್ವರಿ ಎಂ ಜೂ. 17ರಂದು ನಿಧನರಾದರು. ಇವರಿಗೆ 89 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಸುಬ್ರಾಯ ಭಟ್ ಬಳ್ಳಕ್ಕ, ಗೋಪಾಲಕೃಷ್ಣ ಭಟ್ ಉಪ್ಪಿನಂಗಡಿ, ವಿಶ್ವನಾಥ ಭಟ್ ಬೋಳಂತೂರು ಸೇರಿದಂತೆ ಇಬ್ಬರು ಪುತ್ರಿಯರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.