













ಬೆಳ್ಳಾರೆ ಗ್ರಾಮದ ನಿವೃತ್ತ ಪ್ರಾಂಶುಪಾಲ ಎಂ.ಗೋಪಾಲಕೃಷ್ಣ ಮಂಡೇಪುರವರು ಜೂ.17 ರಂದು ಸಂಜೆ ನಿಧನರಾದರು.
ಅವರಿಗೆ 76 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ಶ್ರೀಮತಿ ಗುಣವತಿ ಮಂಡೇಪು,ಪುತ್ರ ಆಶ್ರೀತ್ ಗೋಪಾಲಕೃಷ್ಣ,ಪುತ್ರಿ ಡಾ.ಅಶ್ವಿನಿ ಹಾಗೂ ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.
ನಾಳೆ (ಜೂ.18 ರಂದು) ಬೆಳಿಗ್ಗೆ ಅಂತ್ಯಕ್ರಿಯೆ
ಮೃತರ ಅಂತ್ಯಕ್ರಿಯೆ ಕಾರ್ಯಕ್ರಮವು ನಾಳೆ (ಜೂ.18 )ರಂದು ಬೆಳಿಗ್ಗೆ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.







