














ಸುಳ್ಯ ಕುರುಂಜಿಗುಡ್ಡೆಗೆ ಹೋಗುತ್ತಿದ್ದ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಹಿಂಬದಿಯಾಗಿ ಚಲಿಸಿ ಮನೆಯ ಮೇಲೆ ಬಿದ್ದಿರುವ ಘಟನೆ ಜೂ.23ರಂದು ಮುಂಜಾನೆ ವರದಿಯಾಗಿದೆ.

ಮಂಡ್ಯದ ಪಿಕಪ್ ವಾಹನ ಇದಾಗಿದ್ದು ಮನೆಯ ಒಂದು ಬದಿ ಜಖಂಗೊಂಡಿದೆ. ಮನೆಯೊಳಗಿನ ವಸ್ತುಗಳಿಗೆ ಹಾನಿಯಾಗಿದ್ದು, ನಷ್ಟ ಸಂಭವಿಸಿದೆ. ಚಾಲಕರಿಗೆ ಯಾವುದೇ ಗಾಯವಾಗಿಲ್ಲ.








