ಕಳೆದುಹೋಗಿದೆ

0

ಸುಳ್ಯದ ಕೇರ್ಪಳ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಮದುವೆಗೆ ಬಂದಿದ್ದ ಮಗುವಿನ ಚಿನ್ನದ ಸರವೊಂದು ಕಳೆದುಹೋಗಿದೆ. ಸಿಕ್ಕಿದವರು ಸುದ್ದಿ ಕಚೇರಿಗೆ ತಲುಪಿಸಿ..
ಮೊ: 9481546607