ಬಾಲಕೃಷ್ಣ ಗೌಡ ಕುದ್ಪಾಜೆ ನಿಧನ June 24, 2026 0 FacebookTwitterWhatsApp ಸುಳ್ಯ ಕಸಬಾದ ಕುದ್ಪಾಜೆ ಮನೆತನದ ಬಾಲಕೃಷ್ಣ ಗೌಡ ರವರು ಜೂ.23 ರಂದು ತನ್ನ ಮನೆಯಲ್ಲಿ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಶ್ರೀಮತಿ ಮೋಹಿನಿ, ಪುತ್ರರಾದ ಜಗದೀಶ್, ರಂಜಿತ್ ಹಾಗೂ ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.