ಷಣ್ಮುಖನಾಥ ಮೇದಿನಡ್ಕ ನಿಧನ

0

ಅಜ್ಜಾವರ ಗ್ರಾಮದ ಮೇದಿನಡ್ಕ‌ ನಿವಾಸಿ ಷಣ್ಮುಖನಾಥ ಎಂಬವರು ಜೂ.28ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಜಯಲಕ್ಷ್ಮೀ, ಪುತ್ರಿಯರಾದ ಉಷಾ, ಉಮಾ ಹಾಗೂ ಪುತ್ರ ಸತೀಶ್ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.