ಶ್ರೀಮತಿ ಲತಾ ಕುರುಂಜಿಗುಡ್ಡೆ ನಿಧನ

0

ಸುಳ್ಯ‌ ಕಸಬಾ‌ ಗ್ರಾಮದ ಕುರುಂಜಿಗುಡ್ಡೆ ನಿವಾಸಿ ಶ್ರೀಮತಿ ಲತಾ ಎಂಬವರು ಅಸೌಖ್ಯದಿಂದ ಸುಳ್ಯದ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಸುಮಾರು 56 ವರ್ಷ ವಯಸ್ಸಾಗಿತ್ತು. ‌

ಮೃತರು ಪುತ್ರ ವಿನೀತ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.