ಅರಂತೋಡು ಗ್ರಾಮದ 218 ಬೂತಿನಲ್ಲಿ ಮತದಾರ ಪಟ್ಟಿಯ ತೀವ್ರ ಪರಿಷ್ಕರಣೆ ಕಾರ್ಯಕ್ಕೆ ಚಾಲನೆ

0

ಅರಂತೋಡು ಗ್ರಾಮದ 218 ಬೂತಿನಲ್ಲಿ ಬೂತಿನ ಕಾರ್ಯದರ್ಶಿ ಕಿಶೋರ್ ಕುಮಾರ್ ಯು ಎಂ ಅವರ ಮನೆಯಲ್ಲಿ ಮತದಾರ ಪಟ್ಟಿಯ ತೀವ್ರ ಪರಿಷ್ಕರಣೆಯ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಬೂತಿನ ಅಧ್ಯಕ್ಷರಾದ ಗಣೇಶ್ ಉಳುವಾರು, ದ. ಕ ಜಿಲ್ಲಾ ಕಾರ್ಯದರ್ಶಿಯಾದ ಮೇದಪ್ಪ,ಮಂಡಲ ದ ಕಾರ್ಯದರ್ಶಿ ಭಾರತಿ ಪುರುಷೋತ್ತಮ್, B. L. O ಲೋಲಾಕ್ಷಿ ರಮೇಶ್. ಪುಷ್ಪಲತಾ ಉಳುವಾರು ಉಪಸ್ಥಿರಿದ್ದರು.