ಸ್ವಾಮಿ ವೇಲು ಕುಕ್ಕಂದೂರು ನಿಧನ July 3, 2026 0 FacebookTwitterWhatsApp ಜಾಲ್ಸೂರು ಗ್ರಾಮದ ಕುಕ್ಕಂದೂರು ಸಿ.ಆರ್.ಸಿ.ಯ ನಿವಾಸಿ ಸ್ವಾಮಿ ವೇಲುರವರು ಇಂದು ( ಜು.3) ಬೆಳಿಗ್ಗೆ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಮನೋರಮಾ, ಪುತ್ರ ಡೇವಿಡ್ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.