ಸುಳ್ಯದ ಅಕ್ಷತಾ ಸ್ಕೈರ್ ನಲ್ಲಿ ಬೆಂಗಳೂರು ಬಿಗ್ ಬಜಾರ್ – ಬಟ್ಟೆಗಳು ಕೇವಲ 99 ರಿಂದ 199 ಮಾತ್ರ

0

ಸುಳ್ಯದ ಶ್ರೀ ರಾಮ್ ಪೇಟೆಯ ಅಕ್ಷತಾ ಸ್ಕೈರ್ ನಲ್ಕಿ ಬೆಂಗಳೂರು ಬಿಗ್ ಬಜಾರ್ ಆರಂಭಗೊಂಡಿದೆ.


ಇಲ್ಲಿ ಸ್ಯಾರೀಸ್ ಮತ್ತು ರೆಡಿಮೇಡ್ ಗಳ ವಿಶೇಷ ಸಂಗ್ರಹವಿದೆ.ಕುಟುಂಬದ ಎಲ್ಲರಿಗೂ ಬಟ್ಟೆಗಳು ಒಂದೇ ಸೂರಿನಡಿ ಲಭ್ಯವಿದೆ. ಮೆಗಾ ಡಿಸ್ಕೌಂಟ್ ಮೇಳವು ಭಾನುವಾರವೂ ತೆರೆದಿರುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.