













ಹರಿಪುರ ಸ.ಕಿ.ಪ್ರಾ.ಶಾಲಾ ಮಂತ್ರಿಮಂಡಲ ರಚನೆ ಮಾಡಲಾಯಿತು. ಮುಖ್ಯಮಂತ್ರಿಯಾಗಿ ವೈಷ್ಣವಿ ಬಿ.ಎಂ., ಉಪಮುಖ್ಯಮಂತ್ರಿಯಾಗಿ ವಿಶಾಕ್ ಕೆ. ನೀರಾವರಿ ಮತ್ತು ಆಹಾರ ಮಂತ್ರಿಯಾಗಿ ಯುತಾಶ್ರೀ ಎಂ.ಜೆ., ಕೃಷಿಮಂತ್ರಿಯಾಗಿ ಲತೀಶ್ಕುಮಾರ್ ಬಿ.ಜಿ., ಆರೋಗ್ಯ ಮಂತ್ರಿಯಾಗಿ ತನ್ವಿ ಎಂ.ಜೆ., ಸಾಂಸ್ಕೃತಿಕ ಮತ್ತು ಸುರಕ್ಷತಾ ಮಂತ್ರಿಯಾಗಿ ಚೈತನ್ಯ ಪಿ.ಜೆ., ಶಿಸ್ತು ಮತ್ತು ಶಿಕ್ಷಣ ಮಂತ್ರಿಯಾಗಿ ನಿಶ್ಚಯ್ ಯು.ಬಿ., ವಿರೋಧ ಪಕ್ಷದ ನಾಯಕನಾಗಿ ಪ್ರಥಮ್ ಆರ್.ಕೆ.ಆಯ್ಕೆಯಾದರು.







