













ಬೆಳ್ಳಾರೆಯ ಗೌರಿಪುರಂ ಶ್ರೀ ರಾಜರಾಜೇಶ್ವರಿ ಭಜನಾ ತಂಡದಿಂದ ಶ್ರೀಧಾಮ ಮಾಣಿಲದಲ್ಲಿ ಭಜನಾ ಸಂಕೀರ್ತನೆ ಆ. 3ರಂದು ನಡೆಯಿತು. ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರ ಶ್ರೀ ಧಾಮ ಮಾಣಿಲ 48 ದಿನಗಳ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ ಹಾಗೂ ವರಮಹಾಲಕ್ಷ್ಮೀ ವೃತಾ ಚರಣೆಯ ಭಜನಾ ಸಂಕೀರ್ತನೆ ಯಲ್ಲಿ 24 ನೇ ದಿನದ ಭಜನೆಯಲ್ಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಗೌರಿಪುರ ಬೆಳ್ಳಾರೆ ಇಲ್ಲಿನ ತಂಡದ ಭಾಗವಹಿಸಿದ್ದರು.







