ಕಾಯರ್ತೋಡಿ ಮಹಾವಿಷ್ಣು ದೇವಾಲಯದಲ್ಲಿ ಪರ್ವ ದಿನಗಳ ಆಮಂತ್ರಣ ಪತ್ರಿಕೆ ಬಿಡುಗಡೆ

0

ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಾಲಯದಲ್ಲಿ ಮುಂಬರುವ ಪರ್ವ ದಿನಗಳ ಆಮಂತ್ರಣ ಪತ್ರಿಕೆ ಆ. 9ರಂದು ದೇವಾಲಯದ ದೇವಸ್ಥಾನ ಸಮಿತಿಯ ಅಧ್ಯಕ್ಷ ಎಂ. ವೆಂಕಪ್ಪಗೌಡರ ಅಧ್ಯಕ್ಷತೆಯಲ್ಲಿ ಬಿಡುಗಡೆಗೊಂಡಿತು.
ಈ ಸಂದರ್ಭದಲ್ಲಿ ಸೇವಾ ಸಮಿತಿಯ ಸಂಶೋಧಕ ಕಿಶೋರ್ ಕಾಯರ್ತೋಡಿ, ಸಹ ಸಂಚಾಲಕಿ ವಿಜಯ ಶೀನಪ್ಪ, ಸೇವಾ ಸಮಿತಿಯ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.