ಆ.15ರಂದು ಕನಕಮಜಲು ಗ್ರಾ.ಪಂ. ನಲ್ಲಿ ರಂದು 80 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.














ಪಂಚಾಯತ್ ಗೆ ಧ್ವಜಸ್ತಂಭವನ್ನು ದಿ.ರಾಧಾಕೃಷ್ಣ ರಾವ್ ಮುಗೇರು ಹಾಗು ಶ್ರೀಮತಿ ಭೂಮಿ ಯಾನೆ ಭೂದೇವಿ ಇವರ ಸ್ಮರಣಾರ್ಥ ಕೊಡುಗೆ ನೀಡಿದ ದಿನೇಶ್ ರಾವ್ ಮುಗೇರು ಧ್ವಜಾರೋಹಣವನ್ನು ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಪಂ.ಅ.ಅಧಿಕಾರಿ ಬಾಬು ನಾಯ್ಕ ಎಂ. ಸ್ವಾಗತಿಸಿ ಸ್ವಾತಂತ್ರ್ಯದಿನಾಚರಣೆಯ ಶುಭವನ್ನು ಹಾರೈಸಿದರು.
ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಶ್ರೀಧರ ಕುತ್ಯಾಳ ಪ್ರಾಸ್ತಾವಿಕ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರುಗಳು ಸದಸ್ಯರುಗಳು ಸ್ಥಳೀಯ ಶಾಲಾ ಮುಖ್ಯೋಪಾಧ್ಯಾಯರು, ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಧಿಕಾಗಳು ಇತರ ಸಂಘ ಸಂಸ್ಥೆಯ ಪ್ರತಿನಿಧಿಗಳು ಗ್ರಾಮಸ್ಥರು ಉಪಾಸ್ಥತರಿದ್ದರು ಈ ಸಂಧರ್ಬದಲ್ಲಿ ಗ್ರಾಮಪಂಚಾಯತ್ ಗ್ರಂಥಾಲಯ ಹಾಗು ಅರಿವು ಕೇಂದ್ರದ ವತಿಯಿಂದ ಸ್ಥಳೀಯ ಶಾಲಾ ಮಕ್ಕಳಿಗೆ ನಡೆಸಲಾದ ವಿವಿಧ ಸ್ಪರ್ದೆಯಲ್ಲಿ ವಿಜೇತರಿಗೆ ಬಹುಮಾನವಿತರಣೆ ಮಾಡಲಾಯಿತು.







