ಸುಳ್ಯ ಆಂಬುಲೆನ್ಸ್ ವಾಹನ ನಿಲ್ದಾಣದಲ್ಲಿ 80ನೇ ಸ್ವಾತಂತ್ರ‍್ಯ ದಿನಾಚರಣೆ

0

ಸುಳ್ಯ ತಾಲೂಕು ಅಂಬುಲೆನ್ಸ್ ಚಾಲಕ ಮಾಲಕ ಸಂಘದ ವತಿಯಿಂದ ಆಂಬುಲೆನ್ಸ್ ವಾಹನ ನಿಲ್ದಾಣದಲ್ಲಿ ಅಗಸ್ಟ್ 15 ರಂದು 80 ನೇ ಸ್ವಾತಂತ್ರ‍್ಯ ದಿನವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಸುಳ್ಯ ಕೆವಿಜಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ. ಡಿ.ವಿ. ಲೀಲಾಧರ್ ರವರು ನೆರವೇರಿಸಿದರು.

ಈ ಸಂರ‍್ಭದಲ್ಲಿ ಸಮಿತಿಯ ಉಪಾಧ್ಯಕ್ಷರಾದ ಬಿ ಎಂ ರಫೀಕ್ ಪ್ರಧಾನ ಕರ‍್ಯರ‍್ಶಿ ಸಿದ್ದೀಕ್ ಗೂನಡ್ಕ, ಗೌರವಾಧ್ಯಕ್ಷರಾದ ಶಿವಪ್ರಸಾದ್ ಸೇರಿದಂತೆ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸದಸ್ಯರುಗಳು ಉಪಸ್ಥಿತರಿದ್ದರು ಸಿಹಿ ತಿಂಡಿ ವಿವರಣೆ ನಡೆಯಿತು .
ಕಾರ್ಯದರ್ಶಿ ಸಿದ್ದೀಕ್ ಗೂನಡ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ಸಂಘದ ಹಿರಿಯ ಸದಸ್ಯರಾದ ತಾಜುದ್ದೀನ್ ಟರ್ಲಿ ರವರು ವಂದಿಸಿದರು.