ಪೆರಾಜೆ ಪ್ರಾ.ಕೃ.ಪ.ಸ. ಸಂಘದಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಪೆರಾಜೆ ಪ್ರಾ ಕೃ ಪ ಸ ಸಂಘದಲ್ಲಿ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿ ಇವರು ದ್ವಜಾರೋಹಣ ನೆರವೇರಿಸಿ ಸ್ವಾತಂತ್ರಯ ದಿನಾಚರಣೆ ಮಹತ್ವ ಮತ್ತು ಹೋರಾಡಿದ ಮಹಾತ್ಮರ ಬಗ್ಗೆ ತಿಳಿಸಿ ಪ್ರಸ್ತುತ ಸನ್ನಿವೇಶದಲ್ಲಿ ನಮ್ಮ ಮುಂದಿರುವ ಸವಾಲುಗಳನ್ನು ಎದುರಿಸಲು ಯುವಕರು ಸಜ್ಜಾಗ ಬೇಕಿದೆ ಎಂದು ತಿಳಿಸಿದರು.
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಲೋಕೇಶ್ ಹೆಚ್ ಕೆ ಎಲ್ಲರನ್ನು ಸ್ವಾಗತಿಸಿದರು ಸಂಘದ ಉಪಾಧ್ಯಕ್ಷರಾದ ಅಶೋಕ ಪೆರುಮುಂಡ, ಜಯರಾಮ ನಿಡ್ಯ ಮಲೆ , ಸೀತಾರಾಮ ಕೆ ಸಿ , ಧನಂಜಯ ಕೋಡಿ, ಶ್ರೀಮತಿ ಪ್ರಮೀಳಾ ಬಂಗಾರಕೋಡಿ, ಶ್ರೀಮತಿ ಪುಷ್ಪಾವತಿ ಯಾಪಾರೆ, ಪ್ರದೀಪ ಕೆ ಎಂ, ದೀನರಾಜ ದೊಡ್ಡಡ್ಡ, ಶೇಷಪ್ಪ ಎನ್. ವಿ. , ಜಯರಾಮ ಪಿ ಟಿ , ಕಿರಣ ಬಂಗಾರ ಕೋಡಿ ಮತ್ತು ಸಂಘದ ಸದಸ್ಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು ಪವನ್ ಕೆ ಪಿ ಕಾರ್ಯಕ್ರಮ ನಿರ್ವಹಿಸಿ ಗೋಪಾಲಕೃಷ್ಣ ವಂದಿಸಿದರು