ದೇವಚಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

0

ದೇವಚಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ
80ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.

ಧ್ವಜಾರೋಹಣವನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ಜಯಾನಂದ ಪಟ್ಟೆ ನೆರವೇರಿಸಿದರು.

ನಿವೃತ್ತ ಯೋಧ ಹವಾಲ್ದಾರ್ ದಿನೇಶ್ ಸಿ. ಡಿ ಆಗಮಿಸಿ ಧ್ವಜವಂದನೆ ಮಾಡಿದರು. ನಂತರ ವಿದ್ಯಾರ್ಥಿಗಳಿಂದ ಭಾರತ ಮಾತೆ, ಗಾಂಧೀಜಿ, ವಿವಿಧ ರಾಷ್ಟ್ರ ನಾಯಕರ ವೇಷಭೂಷಣಗಳೊಂದಿಗೆ ಪಥ ಸಂಚಲನ ಮಾಡಿದರು.

ಗುತ್ತಿಗಾರು ಲಯನ್ಸ್ ಅಧ್ಯಕ್ಷರಾದ ನವೀನ್ ಬಾಳುಗೋಡು ಆಗಮಿಸಿ, ವಿದ್ಯಾರ್ಥಿಗಳ ವಿವಿಧ ಸ್ಪರ್ಧೆಯ ಬಹುಮಾನದ ಪ್ರಾಯೋಜಕತ್ವ ಮಾಡಿದರು.