ಎಡಮಂಗಲ : ಮರೋಳಿಯಲ್ಲಿ ನಾಗತಂಬಿಲ

0

ಎಡಮಂಗಲ ಗ್ರಾಮದ ಮರೋಳಿ ನಾಗನಕಟ್ಟೆಯಲ್ಲಿ
ನಾಗರ ಪಂಚಮಿ ಹಬ್ಬದ ಪ್ರಯುಕ್ತ ಕೂಡುಕಟ್ಟಿನ ಭಕ್ತಾದಿಗಳ ಕೂಡುವಿಕೆಯಲ್ಲಿ ನಾಗತಂಬಿಲ ನಡೆಯಿತು. ಭಕ್ತಾದಿಗಳು ಈ ಸಂದರ್ಭದಲ್ಲಿ ಆಗಮಿಸಿ, ಪ್ರಾರ್ಥನೆ ಸಲ್ಲಿಸಿದರು.