ಎಡಮಂಗಲ : ಮರೋಳಿಯಲ್ಲಿ ನಾಗತಂಬಿಲ August 17, 2026 0 FacebookTwitterWhatsApp ಎಡಮಂಗಲ ಗ್ರಾಮದ ಮರೋಳಿ ನಾಗನಕಟ್ಟೆಯಲ್ಲಿನಾಗರ ಪಂಚಮಿ ಹಬ್ಬದ ಪ್ರಯುಕ್ತ ಕೂಡುಕಟ್ಟಿನ ಭಕ್ತಾದಿಗಳ ಕೂಡುವಿಕೆಯಲ್ಲಿ ನಾಗತಂಬಿಲ ನಡೆಯಿತು. ಭಕ್ತಾದಿಗಳು ಈ ಸಂದರ್ಭದಲ್ಲಿ ಆಗಮಿಸಿ, ಪ್ರಾರ್ಥನೆ ಸಲ್ಲಿಸಿದರು.