ಕೂಸಪ್ಪ ಗೌಡ ಕುಕ್ಕೇಟಿ ನಿಧನ August 24, 2026 0 FacebookTwitterWhatsApp ಸಂಪಾಜೆ ಗ್ರಾಮದ ಬೈಲು ನಿವಾಸಿ ಕೂಸಪ್ಪ ಗೌಡ ಕುಕ್ಕೇಟಿ (73 ವಯಸ್ಸು ) ಅಲ್ಪಕಾಲದ ಅಸೌಖ್ಯದಿಂದ ಸುಳ್ಯ ಖಾಸಗಿ ಆಸ್ಪತ್ರೆಯಲ್ಲಿ ಆ. 24 ರಂದು ನಿಧನರಾದರು. ಮೃತರು ಪತ್ನಿ ಪುಷ್ಪಾವತಿ , ಪುತ್ರ ಜಗದೀಪ್, ಚರಣ್ , ಸೊಸೆ ರೇಖಾ, ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.