ಮರ್ಕಂಜ : ರಾಮಣ್ಣ ಗೌಡ ಬುಡಲೆ ನಿಧನ

0

ಮರ್ಕಂಜ ಗ್ರಾಮದ ಬುಡಲೇ ರಾಮಣ್ಣ ಗೌಡ ಎಂಬವರು ಇಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಹೊನ್ನಮ್ಮ, ಪುತ್ರ ದಯಾನಂದ, ಪುತ್ರಿ ಶ್ರೀಮತಿ ವನಿತಾ ಕಂಜಿಪಿಲಿ, ಶ್ರೀಮತಿ ಹೇಮಾವತಿ ಪಟ್ರುಕೋಡಿ ಉಬರಡ್ಕ ಹಾಗೂ 4 ಸಹೋದರರು, ಅಳಿಯಂದಿರು, ಸೊಸೆಯಂದಿರು ಮೊಮ್ಮಕ್ಕಳನ್ನು ಅಗಲಿದ್ದಾರೆ.