ದೇವಚಳ್ಳ: ದಾಸಪ್ಪ ಗೌಡ ಹಿರಿಯಡ್ಕ ದೇವ ನಿಧನ

0

ದೇವಚಳ್ಳ ಗ್ರಾಮದ ದೇವ ಹಿರಿಯಡ್ಕ ದಾಸಪ್ಪ ಗೌಡ ಎಂಬವರು ನಿನ್ನೆ ಮಂಗಳೂರಿನ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ದುರ್ಗಾವತಿ, ಪುತ್ರ ಶಮಂತ್, ಪುತ್ರಿಯರಾದ ಶ್ರೀಮತಿ ಜಯಶ್ರೀ ಪ್ರದೀಪ್ ಪುತ್ತೂರು, ಕವಿತಾ, ಉಮಾಶ್ರೀ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.