ತಿರುಮಲೇಶ್ವರಿ ಬೊಮ್ಮನಮನೆ ಅಮೆಚೂರು ನಿಧನ August 27, 2026 0 FacebookTwitterWhatsApp ಪೆರಾಜೆ ಗ್ರಾಮದ ಅಮೆಚೂರು ಬೊಮ್ಮನಮನೆ ನಿವೃತ್ತ ಶಿಕ್ಷಕ ದಿ. ಗೋಪಾಲಕೃಷ್ಣ ಬಿ. ಕೆ. ರವರ ಪತ್ನಿ ಶ್ರೀಮತಿ ತಿರುಮಲೇಶ್ವರಿ ಯವರು ನಿನ್ನೆ ರಾತ್ರಿ ನಿಧನರಾದರು. ಅವರಿಗೆ 62 ವರ್ಷ ಪ್ರಾಯವಾಗಿತ್ತು.ಮೃತರು ಪುತ್ರ ವಿಖ್ಯಾತ್, ತಾಯಿ ತನುಶ್ರೀ, ಸಹೋದರರು ಹಾಗೂ ಸಹೋದರಿಯರನ್ನು ಅಗಲಿದ್ದಾರೆ.