ಗೋಪಾಲ ಮಲೆ ನಿಧನ August 27, 2026 0 FacebookTwitterWhatsApp ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಕಾಲನಿ ನಿವಾಸಿ ಗೋಪಾಲ ಮಲೆ ಅವರು ಆ.26 ರ ತಡರಾತ್ರಿ ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಕುಸುಮಾ, ಓರ್ವ ಪುತ್ರ, ಇಬ್ಬರು ಪುತ್ರಿಯರು, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.