ಕೆ.ಲಿಂಗಪ್ಪ ಗೌಡ ಖಂಡಿಗೆಮೂಲೆ ನಿಧನ

0

ಐವರ್ನಾಡು ಗ್ರಾಮದ ಕಕ್ಕೆಬೆಟ್ಟು ದಿ.ಕೃಷ್ಣಪ್ಪ ಗೌಡ ಖಂಡಿಗೆಮೂಲೆಯವರ ಪುತ್ರ, ಎಸ್. ಡಿ. ಸಿ. ಸಿ ಬ್ಯಾಂಕ್ ನ ನಿವೃತ್ತ ಮ್ಯಾನೇಜರ್ ಕೆ.ಲಿಂಗಪ್ಪ ಗೌಡರವರು ಇಂದು ಮುಂಜಾನೆ (ಆ. 27 ) ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ವತ್ಸಲಾ,ಪುತ್ರರಾದ ಕೀರ್ತನ,ಪ್ರಾರ್ಥನ್, ಸೊಸೆಯಂದಿರು ಮೊಮ್ಮಕ್ಕಳನ್ನು ,ಸಹೋದರರು ಹಾಗೂ ಸಹೋದರಿರನ್ನು ಆಗಲಿದ್ದಾರೆ.

ಇವರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನದ ನಂತರ ಸ್ವಗೃಹದಲ್ಲಿ ನಡೆಯಲಿರುವುದು ಎಂದು ಮನೆಯವರು ತಿಳಿಸಿದ್ದಾರೆ.