ಪ್ರಾಮಾಣಿಕತೆ ಮೆರೆದ ವಳಲಂಬೆ ಕೆ.ಕೆ.ಸ್ಟೋರ್ ಹೋಟೆಲ್ ಮಾಲಕರು September 2, 2026 0 FacebookTwitterWhatsApp ವಳಲಂಬೆಯ ಕೆ.ಕೆ.ಸ್ಟೋರ್ ನಲ್ಲಿ ಸೆ.01 ರಂದು ಹೋಟೆಲ್ ಗೆ ಬಂದವರು ಹಣವಿರುವ ಕೈಚೀಲವನ್ನು ಮರೆತು ಬಿಟ್ಟು ಹೋಗಿದ್ದರು.ಇದನ್ನು ಹೋಟೆಲ್ ನ ಮಾಲಕರಾದ ಪ್ರಸಾದ್ ಎಂಬವರು ವಾರಿಸುದಾರರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದರು.