ಲಂಚ ಭ್ರಷ್ಟಾಚಾರ ಸಂಪೂರ್ಣ ನಿಲ್ಲಲಿ – ಅಶೋಕ್ ಕುಮಾರ್ ಕೆ.ಎಸ್. ಉದ್ಯಮಿಗಳು ಬೆಂಗಳೂರು

0

ನಮ್ಮ ಪ್ರಜೆಗಳು ಎದುರಿಸುತ್ತಿರುವ ಈ ಕೆಳಗಿನ
ಪ್ರಮುಖ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯಬೇಕು
1)ಲಂಚ ಭ್ರಷ್ಟಾಚಾರ ಸಂಪೂರ್ಣ ನಿಲ್ಲಬೇಕು. ಜನಸಾಮಾನ್ಯರು ಕಚೇರಿಗೆ ಹೋಗುವಾಗ ಅವರಿಗೆ ಗೌರವ ನೀಡಿ ಅವರ ಕಾನೂನು ಬದ್ಧವಾಗಿ ಕೆಲಸಗಳನ್ನು ಕ್ಲಪ್ತ ಸಮಯದಲ್ಲಿ ಮಾಡಿ ಕೊಡಬೇಕು.
2) income tax ಕಟ್ಟುವವರಿಗೆ ಮಾನ್ಯತೆ ಕೊಡಬೇಕು.
3) ನ್ಯಾಯಾಲಯದಲ್ಲಿ ಹೂಡಿದ ಯಾವುದೇ ದಾವೆಗಳನ್ನು ದೀರ್ಘವಾಗಿ ಕೊಂಡೊಯ್ಯದೆ ಇಂದು ವರ್ಷಗಳಳೊಗಾಗಿ ತೀರ್ಪು ನೀಡುವಂತಾಗಬೇಕು. ಇದಕ್ಕಾಗಿ ಮಂಗಳೂರಿನಲ್ಲಿ ನ್ಯಾಯಾಲಯಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು.
4)ಕಸ ವಿಲೇವಾರಿ ನಿಲ್ಲಿಸಿ ಪ್ಲಾಸ್ಟಿಕ್ ಸದ್ಬಳಕೆಯಾಗಬೇಕು. ಕಸಗಳನ್ನು ಬಿಸಾಡದೆ -ಪುನರ್ ಬಳಕೆ ಮಾಡಿದಾಗ ತ್ಯಾಜ್ಯ ನಿರ್ವಹಣೆ ಸುಲಭವಾಗುತ್ತದೆ. ಇದರಿಂದ ಪರಿಸರವೂ ಸ್ವಚ್ಛವಾಗಿರುತ್ತದೆ.
5) ಮತದಾನವನ್ನು ಕಡ್ಡಾಯ ಮಾಡಬೇಕು. ಮತದಾರರ ಅನುಕೂಲಕ್ಕೆ ತಕ್ಕಂತೆ online ಮೂಲಕ ಮತದಾನ ಮಾಡುವ ಪದ್ಧತಿ ಜಾರಿಗೆ ಬರಬೇಕು.
6) ಕಳ್ಳ ಹಣ, ಕಳ್ಳ ವ್ಯಾಪಾರ ನಗದು ವ್ಯವಹಾರ ಸಂಪೂರ್ಣ ಸ್ಥಗಿತವಾಗಬೇಕು. ಮಾಡಿದವರಿಗೆ ಕಠಿಣ ಶಿಕ್ಷೆ ಕೋಡಬೇಕು.
ಮತದಾನ ಮಾಡದವರಿಗೆ ಯಾವ ಸವಲತು ಕೊಡಬಾರದು .ಭೂಮಿ, ವಾಹನ, ಖರೀದಿ, ಸಾಲ ಇತ್ಯಾದಿ.