













ದ.ಕ. ಜಿಲ್ಲೆಯ ಎಲ್ಲಾ ಪ್ರಮುಖ ರಸ್ತೆಗಳು ಕೆಟ್ಟುಹೋಗಿ ಸಂಚಾರಕ್ಕೆ ಅಡಚಣೆಯಾಗುತ್ತಿರುವುದಲ್ಲದೆ. ಕಳಪೆ ಕಾಮಗಾರಿಯಿಂದ ಒಂದೆರೆಡು ವರ್ಷಗಳಲ್ಲಿ ರಸ್ತೆ ಕೆಟ್ಟು ಹೋಗುತ್ತದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಯವರು ಸೂಕ್ತ ಗುತ್ತಿಗೆದಾರರನ್ನು ಆಯ್ಕೆಮಾಡಬೇಕು. ಭ್ರಷ್ಟಾಚಾರ ನಿಲ್ಲಬೇಕು ಎಲ್ಲರಿಗೂ ಬಳಕೆಯಾಗುವ ರಸ್ತೆಗಳ ಅಭಿವೃದ್ಧಿ ತ್ವರಿತವಾಗಿ ಆಗಬೇಕು.







