














- ಸಾಲ ಮನ್ನಾ :
ತಾಲ್ಲೂಕಿನ ಸಹಕಾರಿ ಸಂಘಗಳಲ್ಲಿನ ರೈತರಿಗೆ ಸಾಲ ಮನ್ನಾ ಯೋಜನೆ ಘೋಷಣೆಯಾದಾಗ (2018) ವಂಚಿತರಾದ ಫಲಾನುಭವಿಗಳಲ್ಲಿರುವ ರೈತರ ಗಳಿಗೆ ಸಂದಾಯ ಮಾಡುವುದು ಹಾಗೂ ವಿವಿಧ ಸಮಸ್ಯೆಗಳಿಂದ ಜರ್ಜರಿತರಾದ ರೈತರಿಗೆ ಪ್ರಸಕ್ತ ವರ್ಷ ಸಾಲ ಮನ್ನಾ ಘೋಷಣೆ ಮಾಡೋದು. - ಶೂನ್ಯ ಬಡ್ಡಿ ದರದ ಸಾಲ ಮಿತಿ : ಗೊಂದಲಗಳಿಗೆ ಕಾರಣವಾದ ಸಹಕಾರ ಸಂಘಗಳಲ್ಲಿ ರೈತರಿಗೆ ನೀಡುವ ಶೂನ್ಯ ಬಡ್ಡಿ ದರದ ಸಾಲದ ಮೊತ್ತವನ್ನು ಸರಕಾರದ ಆದೇಶದಂತೆ ಪರಿಷ್ಕರಿಸಿ
3ರಿಂದ 5 ಲಕ್ಷದ ವ್ಯತ್ಯಾಸ ಮೊತ್ತವನ್ನು ಜಿಲ್ಲಾ ಸಹಕಾರ ಬ್ಯಾಂಕ್ ಗಳಿಗೆ ಒದಗಿಸಿ ರೈತರಿಗೆ 5 ಲಕ್ಷ ದ
ಗರಿಷ್ಠ ಮಿತಿಯ ಸಾಲವನ್ನು ಸಹಕಾರಿ ಸಂಘಗಳ ಮುಖಾಂತರ ಒದಗಿಸುವುದು.
3)ಎಲೆ ಚುಕ್ಕಿ ಹಾಗೂ ಹಳದಿ ರೋಗ ಪೀಡಿತ ತಾಲೂಕನ್ನು ವಿಶೇಷ ಆರ್ಥಿಕ ಉತ್ತೇಜನ ವಲಯದೊಳಗೆ ತಂದು ರೈತರ / ಕೃಷಿಕರ ಹಿತಾ ಶಕ್ತಿಯನ್ನು ಕಾಪಾಡಿಕೊಳ್ಳುವುದು .
4. ಡಾ.ಕಸ್ತೂರಿ ರಂಗನ್ ವರದಿ ಅನಿಷ್ಟಾನ :
ಎರಡು ದಶಕಗಳಿಂದ ಕಾಡುತ್ತಿರುವ ಕೃಷಿಕರಿಗೆ ಮಾರಕವಾಗಿರುವ ಪಶ್ಚಿಮ ಘಟ್ಟದಂಚಿನ ಗ್ರಾಮಗಳಲ್ಲಿ ಡಾ. ಕಸ್ತೂರಿ ರಂಗನ್ ವರದಿಯ ಅನುಷ್ಠಾನದ 7ನೇ ಕರಡು ಅಧಿಸೂಚನೆಗೊಂದು ತಾರ್ಕಿಕ ಅಂತ್ಯ ನೀಡಿ ಭಾರಿತ ಗ್ರಾಮಗಳ ರೈತರ ಹಾಗೂ ಮೂಲ ನಿವಾಸಿಗಳ ಹಿತ ಕಾಯ್ದುಕೊಳ್ಳುವುದು.
ಡಾl ಸೋಮಶೇಖರ
ಅಧ್ಯಕ್ಷರು
ಕೊಲ್ಲಮೊಗ್ರು ಹರಿಹರ ಪಲ್ಲತ್ತಡ್ಕ ಪ್ರಾ.ಕೃ.ಪ.ಸ.ಸಂಘ






