ಸುಳ್ಯ ನಗರದಲ್ಲಿ ವೈಭವದ ಮೆರವಣಿಗೆ















ಸುಳ್ಯ ಹಳೆಗೇಟಿನ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ಮೂರು ದಿನಗಳ ಕಾಲ ಆಯೋಜನೆಗೊಂಡ ಗಣೇಶೋತ್ಸವ ಇಂದು ಸಂಪನ್ನಗೊಳ್ಳಲಿದೆ.
ದೇವರಿಗೆ ಸಂಜೆಯ ಪೂಜೆ ನಡೆದ ಬಳಿಕ ಗಣೇಶೋತ್ಸವದ ಮೆರವಣಿಗೆ ಆರಂಭಗೊಂಡಿದೆ.

ಹಳೆಗೇಟಿನಿಂದ ಆರಂಭಗೊಂಡ ಶೋಭಾಯಾತ್ರೆಯು ಹಳೆಗೇಟಿನಿಂದ ಹೊರಟು ಶ್ರೀರಾಂಪೇಟೆ, ಶ್ರೀ ಚೆನ್ನಕೇಶವ ದೇವಸ್ಥಾನ, ವಿವೇಕಾನಂದ ಸರ್ಕಲ್, ಜೆ.ಪಿ. ರಸ್ತೆ ಯಾಗಿ ಸಾಗಿ ವಾಪಾಸ್ಸು ಮಿಲಿಟ್ರಿ ಗ್ರೌಂಡ್ ನಂತರ ಬ್ರಹ್ಮರಗಯ ಬಳಿ ಜಲಸ್ತಂಭನಗೊಳ್ಳಲಿದೆ.







