ಜಿಲ್ಲೆಯ ಬೆಳವಣಿಗೆಗೆ ಸಲಹೆಗಳು

0
  1. ಕರಾವಳಿ ಕರ್ನಾಟಕದಲ್ಲಿ ಬೀಚ್ ಪ್ರವಾಸೋದ್ಯಮ ಬೆಳೆಸಲು ವಿಶೇಷ ನೀತಿ ರೂಪಿಸಬೇಕು. ಕರಾವಳಿ ಜಿಲ್ಲೆಗಳಲ್ಲಿ ಐ.ಟಿ. ಪಾರ್ಕ್, ಕಾರ್ಖಾನೆಗಳನ್ನು ಸ್ಥಾಪಿಸಬೇಕು. ಅದಕ್ಕೆ ಪೂರಕವಾಗಿ ಕಾನೂನುಗಳನ್ನು ತಿದ್ದುಪಡಿ ಮಾಡಬೇಕು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಿಗೆ ಕರಾವಳಿಯನ್ನು ಔದ್ಯೋಗಿಕವಾಗಿ ಮತ್ತು ಪ್ರವಾಸೋದ್ಯಮದಲ್ಲಿ ಅಭಿವೃದ್ಧಿಪಡಿಸಬೇಕೆಂಬ ಮಹದಾಸೆ ಇದೆ. ಅದು ಸಾಕಾರಗೊಳ್ಳಲು ನಾವೆಲ್ಲ ಸಹಕಾರ ನೀಡಿದರೆ ಜಿಲ್ಲೆಯ ರೈತರುಗೆ, ವಿದ್ಯಾವಂತ ಯುವಜನರಿಗೆ, ಎಲ್ಲ ಸ್ತರದ ವ್ಯವಹಾರಸ್ಥರಿಗೂ ಅನುಕೂಲವಾಗುತ್ತದೆ. – ಕಿರಣ್ ಬುಡ್ಲೆಗುತ್ತು ಅಧ್ಯಕ್ಷರು, ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಮಂಗಳೂರು.