ಮೀನಾಕ್ಷಿ ಎಂ.ಆರ್. ಕಲ್ಮಡ್ಕ ನಿಧನ September 20, 2026 0 FacebookTwitterWhatsApp ಕಲ್ಮಡ್ಕ ಗ್ರಾಮದ ಮಾಳಿಗೆ ಮನೆ ರವೀಂದ್ರ ಗೌಡರ ಧರ್ಮಪತ್ನಿ ಶ್ರೀಮತಿ ಮೀನಾಕ್ಷಿ ಎಂ.ಆರ್. ( ಮಾಲತಿ )ಯವರು ಸೆ.18 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 56 ವರ್ಷ ವಯಸ್ಸಾಗಿತ್ತು. ಮೃತರು ಪತಿ, ಪುತ್ರ ರಕ್ಷಿತ್ ಮತ್ತು ಪುತ್ರಿ ರಕ್ಷಾ ರನ್ನು ಅಗಲಿದ್ದಾರೆ.