ಶೇ.50 ರವರೆಗೆ ರಿಯಾಯಿತಿ ಮಾರಾಟ
ಕಂಚಿ ಕೊ ಶ್ರೀ ಅನಘ ಸಿಲ್ಕ್ ಪ್ಯುರ್ ಸಿಲ್ಕ್ ಸಾರೀಸ್ ಚಿಕ್ಕಪೇಟೆ ಬೆಂಗಳೂರು ಇದರ ವತಿಯಿಂದ ದಸರಾ ಹಬ್ಬದ ಪ್ರಯುಕ್ತ ಸೀರೆ ಮೇಳ ಸೆ.25 ರಿಂದ ಸೆ.30 ರವರೆಗೆ ಸುಳ್ಯ ಜೂನಿಯರ್ ಕಾಲೇಜ್ ರಸ್ತೆ ಲಯನ್ಸ್ ಕ್ಲಬ್ ನಲ್ಲಿ ನಡೆಯಲಿದೆ














.
ಸೀರೆ ಮೇಳದಲ್ಲಿ ಮೈಸೂರು ಸಿಲ್ಕ್ ಸಾರಿ,ಪ್ಯಾನ್ಸಿ ಸಾರಿ,ಕಾಂಜಿಪುರಂ ಸಿಲ್ಕ್ ಸಾರಿ,ಮದುವೆ ಸಾರಿಗಳು, ನಮ್ಮದೇ ಆದ ಮಗ್ಗದಲ್ಲಿ ತಯಾರದ ಪ್ರತ್ಯೇಕ ಡಿಸೈನ್ ಸಾರಿಗಳು ಹಾಗೂ ಅಲ್ಲದೇ ಅನೇಕ ಕಂಪೆನಿಯ ಸಾರಿಗಳ ದೊರೆಯುತ್ತದೆ.
ಹಳೇ ಸಾರಿಗಳಿಗೆ ಹೊಸ ಸಾರಿ ಅಥವಾ ನಗದು ಪಡೆಯಬಹುದು
ಹಳೇ ಕಾಂಜಿಪುರಂ ,ಮೈಸೂರು ಸಿಲ್ಕ್ ಸಾರಿ,ಬನರಾಸ್ ಪ್ಯೂರ್ ಜರಿಸಾರಿಗಳಿಗೆ ಎಕ್ಸೆಂಜ್ ಅಥವಾ ನಗದನ್ನು ಪಡೆಯಬಹುದು.
ಮಳಿಗೆಯಲ್ಲಿ ಅತ್ಯಾಕರ್ಷಕ ಶೈಲಿಯ ಕುಶನ್ ಕವರ್ ದೊರೆಯುತ್ತದೆ.
1000 ರೂಪಾಯಿಗೆ 4 ಸಾರಿಗಳು ಹೀಗೆ ವಿವಿಧ ಬೆಲೆಯ ಅಫರ್ ಸಾರಿಗಳು ದೊರೆಯುತ್ತದೆ.







