ಅ.2 ರಂದು ಮಾಂಡೋವಿ ಮೋಟಾರ್ಸ್ ಸುಳ್ಯ ವತಿಯಿಂದ ಕ್ರಿಕೆಟ್ ಪಂದ್ಯಾಟ

0

ಸುಳ್ಯದ ಮಾಂಡೋವಿ ಮೋಟಾರ್ಸ್ ವತಿಯಿಂದ 43 ನೇ ಸಂಭ್ರಮವಾಗಿ ಆರು ತಂಡಗಳ ಲೀಗ್ ಮಾದರಿಯ ನಿಗದಿತ ಓವರಿನ ಕ್ರಿಕೆಟ್ ಪಂದ್ಯಾಟ ಹಾಗೂ ಮಹಿಳಾ ಸಿಬ್ಬಂದಿ ವರ್ಗದವರಿಗೆ ವೀಶೇಷ ಸ್ಪರ್ಧೆಯು ಅ.2 ರಂದು ಸುಳ್ಯದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.