ಶ್ರೀಮತಿ ಹೊನ್ನಮ್ಮ ಕುಕ್ಕುಡೇಲು ನಿಧನ October 10, 2026 0 FacebookTwitterWhatsApp ಮಂಡೆಕೋಲು ಗ್ರಾಮದ ಪೇರಾಲು ಕುಕ್ಕುಡೇಲು ಗಂಗಾಧರ ಎಂಬವರ ಪತ್ನಿ ಶ್ರೀಮತಿ ಹೊನ್ನಮ್ಮ ಎಂಬವರು ಅಲ್ಪ ಕಾಲದ ಅಸೌಖ್ಯದಿಂದ ಅ.9ರಂದು ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.ಮೃತರು ಪತಿ, ಮಕ್ಕಳಾದ ಜಯಶ್ರೀ, ಪವಿತ್ರ, ಪೂರ್ಣಿಮಾ, ನಾಗೇಶ್, ಕಿರಣ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.