













ದಿ. ನಾರಾಯಣ ಭಟ್ಟರ ಪತ್ನಿ ಶ್ರೀಮತಿ ಕಮಲಮ್ಮ ಕಳಂಜ ಅ. 12ರಂದು ನಿಧನರಾದರು. ಇವರಿಗೆ 95 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ನಿವೃತ್ತ ಉದ್ಯೋಗಿ ಪಿ. ಕೃಷ್ಣ ಭಟ್ ಅನುಗ್ರಹ ನಿಲಯ ಕಳಂಜ, ಸತ್ಯನಾರಾಯಣ ಭಟ್ ಆಲಂಕಾರು, ಶಿವರಾಮ ಭಟ್ ಪುತ್ತೂರು ಸೇರಿದಂತೆ ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.







