













ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ಸುಮಾರು ಒಂದು ಕೋಟಿಗು ಅಧಿಕ ಅನುದಾನಗಳಲ್ಲಿ ಅಜ್ಜಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಮಗಾರಿಗಳಿಗೆ ಅ. 15ರಂದು ಗುದ್ದಲಿಪೂಜೆ ನೆರವೇರಿಸಿದರು.
ಅಡ್ಪಂಗಾಯದ ವಯನಾಟ್ ಕುಲವನ್ ದೈವಸ್ಥಾನ ರಸ್ತೆ 10 ಲಕ್ಷ , ಅತ್ಯಾಡಿ- ಇರುವಂಬಳ್ಳ ರಸ್ತೆ 6 ಲಕ್ಷ, ಅಜ್ಜಾವರ – ನಾರಾಲು ರಸ್ತೆ
10 ಲಕ್ಷ, ಶಾಂತಿಮಜಲು – ಪಡ್ಡಂಬೈಲು ರಸ್ತೆ 6 ಲಕ್ಷ ಪಡ್ಡಂಬೈಲು – ಕರ್ಲಪ್ಪಾಡಿ ರಸ್ತೆ 6 ಲಕ್ಷ, ಬಸವನಪಾದೆ – ದೊಡೇರಿ ರಸ್ತೆ 6 ಲಕ್ಷ ,ಮುಳ್ಯ – ಅಟ್ಲೂರು ರಸ್ತೆ 8 ಲಕ್ಷ
ಉದ್ದಂತಡ್ಕ – ಹೊಸಗದ್ದೆ ರಸ್ತೆ 6 ಲಕ್ಷ, ಉದ್ದಂತಡ್ಕ – ಹೊಸಗದ್ದೆ ರಸ್ತೆ (ಅಂಗನವಾಡಿ ಬಳಿ)10 ಲಕ್ಷ, ಮುಂಡೋಳಿಮೂಲೆ – ಉದ್ದಂತಡ್ಕ ರಸ್ತೆ 20 ಲಕ್ಷ,ಪಲ್ಲತಡ್ಕ – ಬೇಲ್ಯ ರಸ್ತೆ10 ಲಕ್ಷ, ಬಾಡೇಲು – ಬೇಲ್ಯ ರಸ್ತೆ 6 ಲಕ್ಷ ಹಾಗೂ ತುದಿಯಡ್ಕ ವಿಷ್ಣುಮೂರ್ತಿ ದೈವಸ್ಥಾನ ರಸ್ತೆ 6 ಲಕ್ಷ ರೂಪಾಯಿಗಳಲ್ಲಿ ವಿವಿಧ ರಸ್ತೆಗಳಿಗೆ ಗುದ್ದಲಿಪೂಜೆಯನ್ನು ನೆರವೇರಿಸಿದರು ಈ ಸಂದರ್ಭದಲ್ಲಿ ಪ್ರಮುಖರಾದ ಸುಬೋಧ್ ಶೆಟ್ಟಿ ಮೇನಾಲ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸತ್ಯವತಿ ಬಸವನಪಾದೆ, ಸಿ.ಎ ಬ್ಯಾಂಕ್ ಅಧ್ಯಕ್ಷ ವಿಕ್ರಂ ಎ.ವಿ, ರಾಜೇಶ್ ಶೆಟ್ಟಿ ಮೇನಾಲ, ಪ್ರಬೋದ್ ಶೆಟ್ಟಿ ಮೇನಾಲ, ವಿನೋದ್ ಪಡ್ಡಂಬೈಲು , ಯತೀಶ್ ಪಡ್ಡಂಬೈಲು , ಚನಿಯ ಕಲ್ತಡ್ಕ, ದಿನೇಶ್ ಪಡ್ಡಂಬೈಲು, ಹೇಮನಾಥ ಪಡ್ಡಂಬೈಲು , ದಯಾಳ್ ಮೇದಿನಡ್ಕ, ಸೀತರಾಮ ಕರ್ಲಪ್ಪಾಡಿ, ಗುರುರಾಜ್ ಅಜ್ಜಾವರ , ರಮೇಶ್ ಮೇದಿನಡ್ಕ, ಮಹೇಶ್ ಮೇನಾಲ,ಸುಬ್ರಹ್ಮಣ್ಯ ಕರ್ಲಪ್ಪಾಡಿ,ಪದ್ಮಯ್ಯ ಗೌಡ ಮನ್ವಿತ್ ಕರ್ಲಪ್ಪಾಡಿ, ದಿವ್ಯ ಜಯರಾಮ, ಗೀತ ಉತ್ತಯ್ಯ ಪಡ್ಡಂಬೈಲು, ಪೂರ್ನಿಮ ಪಡ್ಡಂಬೈಲು, ಕುಸುಮಾ ಪಡ್ಡಂಬೈಲು, ಶಾಫಿ ಕೊಳ್ತೀಮಾರ್, ದಿವ್ಯ ಜಯರಾಮ ,ಯಶೋದ ಕುತ್ಯಾಡಿ , ಶ್ಯಾಮ ಕುತ್ಯಾಡಿ , ಅನಿಲ್ ಕರ್ಲಪ್ಪಾಡಿ, ಸುದರ್ಶನ ಪಾತಿಕಲ್ಲು, ವಿನಯ ಕರ್ಲಪ್ಪಾಡಿ , ಅನಿಲ್ ರಾಜ್ ಕರ್ಲಪ್ಪಾಡಿ ಸೇರಿದಂತೆ ನಾನಾ ಕಡೆಗಳಲ್ಲಿ ಪ್ರಮುಖರು ಗ್ರಾಮಸ್ಥರು ವಾರ್ಡ್ ಸಮಿತಿ ಸದಸ್ಯರು ಪದಾಧಿಕಾರಿಗಳು ಉಪಸ್ಥಿತರಿದ್ದರು.







