ಎಡಮಂಗಲ: 195 ನಾಯಿಗಳಿಗೆ ಮತ್ತು 5 ಬೆಕ್ಕುಗಳಿಗೆ ಉಚಿತ ರೋಗ ನಿರೋಧಕ ಲಸಿಕೆ

0

ಮಹಾತ್ಮ ಗಾಂಧಿ ಎಡಮಂಗಲ ಪಂಚಾಯತ್ ಹಾಗೂ ಪಶು ಸಂಗೋಪನೆ ಇಲಾಖೆ ಕಡಬ ಮತ್ತು ಸ್ನೇಹ ಸಂಜೀವಿನಿ ಒಕ್ಕೂಟ ಸಂಯೋಗ ದೊಂದಿಗೆ 195 ನಾಯಿಗಳಿಗೆ ಮತ್ತು 5 ಬೆಕ್ಕುಗಳಿಗೆ ಉಚಿತ ರೋಗ ನಿರೋಧಕ ಲಸಿಕೆ ನೀಡಲಾಯಿತು ಮತ್ತು ಮಾಹಿತಿ ಕಾರ್ಯಾಗಾರ ನಡೆಯಿತು,,
ಈ ವೇಳೆ ಕಡಬ ತಾಲೂಕು ಮುಖ್ಯ ಪಶು ವೈದ್ಯಧಿಕಾರಿ ಡಾ ಅಜಿತ್ ಎಮ್ ಸಿ, ಸಿಬ್ಬಂದಿ ಹನುಮಂತಪ್ಪ, ರವಿ ತೇಜ್ ವೀರೇಶ್, ಪಶುಸಖಿ ಸವಿತಾ, ಗ್ರಾಮ ಪಂಚಾಯತ್ ಸಿಬ್ಬಂದಿ, ಉಪಸ್ಥಿತರಿದ್ದರು.